2 ದಶಕಗಳಲ್ಲೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಗರಿಷ್ಠ ತಾಪಮಾನ ದಾಖಲು!

masthmagaa.com:

ಮೈಕೊರೆಯುವ ಚಳಿ ಇರೋ ಕಾಶ್ಮೀರದಲ್ಲಿ ಇದೀಗ ಗರಿಷ್ಠ ತಾಪಮಾನ ರೆಕಾರ್ಡ್‌ ಆಗಿದೆ. ಅಲ್ಲಿನ ಶ್ರೀನಗರದಲ್ಲಿ ಜನವರಿ 13 ರಂದು 15 ಡಿಗ್ರೀ ಸೆಲ್ಸಿಯಸ್‌ ದಾಖಲಾಗಿರೋದು ವರದಿಯಾಗಿದೆ. ಅಂದ್ಹಾಗೆ ಎರಡು ದಶಕಗಳಲ್ಲಿ ಇದೇ ಮೊದಲ ಬಾರಿ ಜನವರಿ ತಿಂಗಳಲ್ಲಿ ಇಷ್ಟು ಗರಿಷ್ಠ ಮಟ್ಟದ ತಾಪಮಾನ ಶ್ರೀನಗರದಲ್ಲಿ ದಾಖಲಾಗಿರೋದು. ಇಂಟ್ರಸ್ಟಿಂಗ್‌ ಏನಪ್ಪಾ ಅಂದ್ರೆ ಈ ಬಾರಿ ರಾಜಧಾನಿ ದೆಹಲಿಯಲ್ಲಿ ಕಾಶ್ಮೀರಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದೆ.

-masthmagaa.com

Contact Us for Advertisement

Leave a Reply