ಜಗತ್ತಿನ ಎರಡನೇ ಅತ್ಯಂತ ಚೀಪ್‌ ಪಾಸ್‌ಪೋರ್ಟ್‌ ಭಾರತದ್ದು!

masthmagaa.com:

ಜಗತ್ತಿನಲ್ಲಿ ಅತ್ಯಂತ ಚೀಪ್‌ ಅಂದ್ರೆ ಕಡಿಮೆ ವೆಚ್ಚದ ಪಾಸ್‌ಪೋರ್ಟ್‌ ಪೈಕಿ ಎರಡನೇ ಸ್ಥಾನದಲ್ಲಿ ಭಾರತ ಇದೆ ಅಂತ ಹೊಸ ಸ್ಟಡಿ ರಿವೀಲ್‌ ಮಾಡಿದೆ. ಆಸ್ಟ್ರೇಲಿಯಾ ಮೂಲದ ಸಂಸ್ಥೆಯೊಂದು ಇತ್ತೀಚೆಗೆ ಈ ಬಗ್ಗೆ ಸ್ಟಡಿ ನಡೆಸಿ ಡೇಟಾ ನೀಡಿತ್ತು. ಇದ್ರ ಪ್ರಕಾರ…ಭಾರತ ಈ ಲಿಸ್ಟ್‌ನಲ್ಲಿ ಎರಡನೇ ಸ್ಥಾನದಲ್ಲಿದ್ರೆ ಯುಎಇ ಮೊದಲನೇ ಸ್ಥಾನದಲ್ಲಿದೆ. ಈ ದೇಶಗಳ ಪಾಸ್‌ಪೋರ್ಟ್‌ ಬಹಳ ಕಡಿಮೆ ವೆಚ್ಚದಲ್ಲಿ ಪಡೆಯಬಹುದು ಮತ್ತು ವೀಸಾ ಇಲ್ಲದೇ ಹೆಚ್ಚು ದೇಶಗಳಿಗೆ ಪ್ರವಾಸ ಮಾಡ್ಬೋದು ಅಂತೇಳಿದೆ. ಅಂದ್ಹಾಗೆ ನಮ್ಮ ಭಾರತದ ಪಾಸ್‌ಪೋರ್ಟ್‌ ಹೋಲ್ಡರ್ಸ್‌ ಒಟ್ಟು 62 ದೇಶಗಳಿಗೆ ವೀಸಾ-ಮುಕ್ತ ಪ್ರಯಾಣ ಮಾಡ್ಬಹುದು.

-masthmagaa.com

Contact Us for Advertisement

Leave a Reply