ಬೆಂಗಳೂರು ಜಲಕ್ಷಾಮ: IT ಕಂಪನಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಭಾಗ್ಯ?

masthmagaa.com:

ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ಐಟಿ ಕಂಪನಿಗಳಿಗೆ ʻವರ್ಕ್‌ ಫ್ರಮ್‌ ಹೋಮ್‌ʼ ಸೌಲಭ್ಯ ನೀಡಿ ಅಂತ ತಜ್ಞರು ಸೇರಿ ಹಲವರು ಒತ್ತಾಯಿಸ್ತಿದ್ದಾರೆ. ಹೀಗೆ ಮಾಡೋದ್ರಿಂದ ಬೆಂಗಳೂರಿನ ಜನಸಂಖ್ಯೆ ತಕ್ಕಮಟ್ಟಿಗೆ ಕಡಿಮೆಯಾಗಿ ನೀರಿನ ಸಮಸ್ಯೆಗೆ ಕಡಿವಾಣ ಹಾಕ್ಬೋದು ಅಂತ ವಿಶ್ಲೇಷಿಸಲಾಗ್ತಿದೆ. ಆದ್ರೆ ಐಟಿ ಕಂಪನಿಗಳು ಮಾತ್ರ.. ತಾತ್ಕಾಲಿಕ ಕ್ರಮಗಳ ಬದಲು ನೀರಿನ ಸಮಸ್ಯೆಗೆ ಯಾವ್ದಾದ್ರೂ ಪರ್ಮನೆಂಟ್‌ ಸಲ್ಯೂಷನ್‌ ಹುಡುಕಿ ಅಂತೇಳಿವೆ.

-masthmagaa.com

Contact Us for Advertisement

Leave a Reply