ನಾಳೆಯೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ! ಇಂದು ಅಮಿತ್‌ ಶಾ, ಯಡಿಯೂರಪ್ಪ ಚರ್ಚೆ!

masthmagaa.com:

ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಏಪ್ರಿಲ್‌ 10ನೇ ತಾರೀಖು ಅಂದ್ರೆ ನಾಳೆ ಬಿಡುಗಡೆಯಾಗೋದು ಬಹುತೇಕ ಕನ್ಫಮ್‌ ಆಗಿದೆ. ಹೀಗಾಗಿ ಇಂದು ದೆಹಲಿಯಲ್ಲಿ ಬಿಜೆಪಿ ನಾಯಕ JP ನಡ್ಡಾ, ಅಮಿತ್‌ ಶಾ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ. ಇನ್ನೊಂದ್ಕಡೆ ಏಪ್ರಿಲ್‌ 5ಕ್ಕೆ ಕೋಲಾರದಲ್ಲಿ ನಡೆಯಬೇಕಿದ್ದ ರಾಹುಲ್‌ ಗಾಂಧಿಯವರ ಜೈ ಭಾರತ್‌ ರ್ಯಾಲಿ ಏಪ್ರಿಲ್‌ 16ರಂದು ನಡೆಯಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply