masthmagaa.com:
ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 73 ರೂಪಾಯಿ ಕಡಿಮೆಯಾಗಿ ₹73,404 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 65 ರೂಪಾಯಿ ಕಡಿಮೆಯಾಗಿ ₹67,240 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 474 ರೂಪಾಯಿ ಕಡಿಮೆಯಾಗಿ ₹82,853 ಆಗಿದೆ.
-masthmagaa.com
Contact Us for Advertisement