masthmagaa.com:
ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 529 ರೂಪಾಯಿ ಕಡಿಮೆಯಾಗಿ ₹72,875 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 490 ರೂಪಾಯಿ ಕಡಿಮೆಯಾಗಿ ₹66,750 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,299 ರೂಪಾಯಿ ಕಡಿಮೆಯಾಗಿ ₹81,554 ಆಗಿದೆ.
-masthmagaa.com
Contact Us for Advertisement