ಏಪ್ರಿಲ್ 26: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 354 ರೂಪಾಯಿ ಜಾಸ್ತಿಯಾಗಿ ₹72,448 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 320 ರೂಪಾಯಿ ಜಾಸ್ತಿಯಾಗಿ ₹66,362 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 476 ರೂಪಾಯಿ ಜಾಸ್ತಿಯಾಗಿ ₹81,374 ಆಗಿದೆ.

-masthmagaa.com

Contact Us for Advertisement

Leave a Reply