ಜಮ್ಮು ಕಾಶ್ಮೀರದ LoC ಬಳಿ ಬೆಂಕಿ: ಆರ್ಮಿ ಆನ್‌ ಅಲರ್ಟ್

masthmagaa.com:

ಜಮ್ಮು ಕಾಶ್ಮೀರದ ಪಾಕ್‌ ಬಾರ್ಡರ್‌ LoC ಬಳಿ ಗುರುವಾರ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಪೂಂಚ್‌ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ಆರ್ಮಿ ಹೈ ಅಲರ್ಟ್‌ನಲ್ಲಿದೆ. ಯಾಕಂದ್ರೆ ಹಿಂದೆ ಹಲವು ಬಾರಿ ಉಗ್ರರು ಬೆಂಕಿ ಹಚ್ಚಿ, ಸೈನಿಕರನ್ನ ಡೈವರ್ಟ್‌ ಮಾಡಿ ಬೇರೆ ಕಡೆಯಿಂದ ಗಡಿ ಒಳಗೆ ನುಸುಳಿರೋದುಂಟು. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

-masthmagaa.com

Contact Us for Advertisement

Leave a Reply