ನವೆಂಬರ್‌ 22ರಿಂದ ಆಸೀಸ್‌ ವಿರುದ್ದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ!

masthmagaa.com:

ಭಾರತ-ಆಸ್ಟ್ರೇಲಿಯಾ ನಡುವೆ ಈ ವರ್ಷ ನಡೆಯೋ 5 ಟೆಸ್ಟ್‌ಗಳ ಬಾರ್ಡರ್‌ ಗವಾಸ್ಕರ್‌ ಟ್ರೋಫಿಗೆ ಮುಹೂರ್ತ ಫಿಕ್ಸ್‌ ಆಗಿದೆ. ಆಸ್ಟ್ರೇಲಿಯಾದಲ್ಲಿ ಈ ಸಿರೀಸ್‌ ನಡೆಯಲಿದ್ದು, ನವೆಂಬರ್‌ 22ರಿಂದ ಪರ್ತ್‌ನಲ್ಲಿ ಫಸ್ಟ್‌ ಟೆಸ್ಟ್‌ ಶುರುವಾಗಲಿದೆ. ಇನ್ನು ಡಿಸೆಂಬರ್‌ 6ರಿಂದ ಅಡಿಲೇಡ್‌ನಲ್ಲಿ ಹೊನಲು ಬೆಳಕಿನ 2ನೇ ಟೆಸ್ಟ್‌ ನಡೆಯಲಿದ್ದು, ಜನವರಿ 3ಕ್ಕೆ ಸಿಡ್ನಿಯಲ್ಲಿ ಕೊನೆಯ ಟೆಸ್ಟ್‌ ಆಯೋಜಿಸಲಾಗಿದೆ.

-masthmagaa.com

Contact Us for Advertisement

Leave a Reply