ಬೆಂಗಳೂರಲ್ಲಿ ಜೂಜು ಅಡ್ಡೆ ಮೇಲೆ ದಾಳಿ: 27 ಮಂದಿ ಅರೆಸ್ಟ್​!

masthmagaa.com:

ಐಪಿಎಲ್​ ಗ್ಯಾಂಬ್ಲಿಂಗ್​ ರಾಕೆಟ್​ ಭೇದಿಸಿರೋ ಬೆಂಗಳೂರು ಸಿಸಿಬಿ ಪೊಲೀಸರು, ಬೆಟ್ಟಿಂಗ್ ಮಾಡ್ತಿದ್ದ 27 ಜನರನ್ನ ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 78 ಲಕ್ಷ ರೂಪಾಯಿ ಕ್ಯಾಶ್​ ಅನ್ನ ಸೀಜ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಮುಗಿದ ಐಪಿಎಲ್​​ಗೆ ಸಂಬಂಧಿಸಿದಂತೆ 20 ಕೇಸ್​ ದಾಖಲಾಗಿತ್ತು. ಅದರಂತೆ ಇವತ್ತು ದಾಳಿ ನಡೆಸಿ 27 ಜನರನ್ನ ಅರೆಸ್ಟ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply