ಜಾತಿ ಗಣತಿ ವಿಚಾರ: ರಾಜ್ಯ ಸರ್ಕಾರದ ವಿರುದ್ದ ಸಿಡಿದೆದ್ದ ಬೊಮ್ಮಾಯಿ!

masthmagaa.com:

ಜಾತಿ ಗಣತಿ ಜಾರಿ ಮಾಡಲು ಹೊರಟಿರೋ ಸಿದ್ದು ಸರ್ಕಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ ಅದೇ ವರದಿ ಇಟ್ಕೊಂಡು ತಿವಿದಿದ್ದಾರೆ. ಈ ವರದಿ ಪ್ರಕಾರ 70 ಲಕ್ಷ ಜನ ಮುಸ್ಲಿಮರಿದ್ದಾರೆ. ರಾಜ್ಯದ ಬಹು ಸಂಖ್ಯಾತ ಜಾತಿಗಳಿಗಿಂತ ಅವ್ರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಿದ್ಮೇಲೆ ಅವ್ರು ಹೇಗೆ ಅಲ್ಪಸಂಖ್ಯಾತರಾಗ್ತಾರೆ ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಸರ್ಕಾರ ಈ ವಿಚಾರದಲ್ಲಿ ಬೆಂಕಿ ಜೊತೆ ಆಟವಾಡಲು ಹೊರಟಿದೆ. ಚುನಾವಣೆ ಹತ್ತಿರ ಬಂದಾಗ ಮಾತ್ರ ತನ್ನನ್ನ ಜಾತ್ಯಾತೀತ ಅಂತ ಹೆಳ್ಕೊಳ್ಳೊ ಪಕ್ಷಕ್ಕೆ ಜಾತಿಗಳ ಮೇಲೆ ಪ್ರೀತಿ ಬಂದಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply