ಕೇವಲ ಆರೇ ತಿಂಗಳಲ್ಲಿ ಅವಳಿ ಹೆ‍‍ಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

masthmagaa.com:

ಮಹಿಳೆಯೊಬ್ರು ಆರೇ ತಿಂಗಳಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿರೊ ವಿಚಿತ್ರ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಪಟ್ಟಣದ ದಿಯಾ ಆಸ್ಪತ್ರೆಯಲ್ಲಿ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದು, ಸದ್ಯ ಅವಳಿ ಹೆ‍‍‍ಣ್ಣು ಮಕ್ಕಳು ಸೇರಿದಂತೆ ಮಹಿಳೆ ಕೂಡ ಆರೋಗ್ಯವಾಗಿದ್ದಾರೆ.

-masthmagaa.com

Contact Us for Advertisement

Leave a Reply