ಬೆಂಗಳೂರು: ನಾರಾಯಣ ಮೂರ್ತಿ, ಮಗಳು ಅಕ್ಷತಾ ಮೂರ್ತಿ ಔಟಿಂಗ್‌!

masthmagaa.com:

ಬ್ರಿಟನ್‌ನ ಪ್ರಥಮ ಮಹಿಳೆ… ಪ್ರಧಾನಿ ರಿಷಿ ಸುನಕ್‌ ಅವ್ರ ಪತ್ನಿ ಅಕ್ಷತಾ ಮೂರ್ತಿ ಇದೀಗ ಬೆಂಗಳೂರಿನಲ್ಲಿ ತಮ್ಮ ತಂದೆಯವ್ರ ಜೊತೆ ಒಂದಿಷ್ಟು ಕಾಲ ಕಳೆದಿದ್ದಾರೆ. ಎಸ್‌, ಇವ್ರ ತಂದೆ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವ್ರೊಂದಿಗೆ ಜಯನಗರದ ಕಾರ್ನರ್‌ ಹೌಸ್‌ ಶಾಪ್‌ನಲ್ಲಿ ಹಾಯಾಗಿ ಕೂತು ಐಸ್‌ಕ್ರೀಮ್‌ ಸವಿದಿದ್ದಾರೆ. ಇದೀಗ ಅಪ್ಪ-ಮಗಳು ಒಟ್ಟಿಗೆ ಕಾಣಿಸಿಕೊಂಡಿರೋ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ.

-masthmagaa.com

Contact Us for Advertisement

Leave a Reply