ಅಮೆಜಾನ್‌ ಕಾಡು ರಕ್ಷಣೆಗೆ ಬ್ರೆಜಿಲ್‌, ಫ್ರಾನ್ಸ್‌ ಮದ್ಯ ನೆರವು ಒಪ್ಪಂದ!

masthmagaa.com:

ಬ್ರೆಜಿಲ್‌ ಹಾಗೂ ಫ್ರಾನ್ಸ್‌ ಒಟ್ಟಾಗಿ ಅಮೆಜಾನ್‌ ಕಾಡಿನ ಸಂರಕ್ಷಣೆಗೆ ಭರ್ಜರಿ ಪ್ಯಾಕೇಜ್‌ ಅನೌನ್ಸ್‌ ಮಾಡಿವೆ. ಮುಂದಿನ 4 ವರ್ಷಗಳವರೆಗೆ 1 ಬಿಲಿಯನ್‌ ಯೂರೋಸ್‌, ಅಂದ್ರೆ ಸುಮಾರು 1.08 ಬಿಲಿಯನ್‌ ಡಾಲರ್‌ ಅಥ್ವಾ ₹9 ಸಾವಿರ ಕೋಟಿ ಫಂಡ್‌ ರಿಲೀಸ್‌ ಮಾಡೋ ಪ್ಲಾನ್‌ ಹಾಕೊಂಡಿವೆ. ಫ್ರೆಂಚ್‌ ಪ್ರೆಸಿಡೆಂಟ್‌ ಇಮ್ಯಾನುವಲ್‌ ಮ್ಯಾಕ್ರಾನ್‌ ಸದ್ಯ ಬ್ರೆಜಿಲ್‌ನಲ್ಲಿದ್ದು, ಈ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಬಹಳ ಒಳ್ಳೇ ಬೆಳವಣಿಗೆ. ಯಾಕಂದ್ರೆ ಒಂದು ದೇಶ ಇನ್ನೊಂದು ದೇಶದ ಅರಣ್ಯ ಸಂಪತ್ತನ್ನ ಉಳಿಸೋಕೆ ಸಹಾಯ ಮಾಡೋದು, ಬಹಳ ಮಹತ್ವದ ಕೆಲಸ.

-masthmagaa.com

Contact Us for Advertisement

Leave a Reply