ಉತ್ತರಾಖಂಡ್‌ ಏಕರೂಪ ನಾಗರಿಕ ಸಂಹಿತೆಗೆ ಕ್ಯಾಬಿನೇಟ್‌ ಗ್ರೀನ್‌ ಸಿಗ್ನಲ್!

masthmagaa.com:

ಉತ್ತರಾಖಂಡ್‌ ರಾಜ್ಯದ ಏಕರೂಪ ನಾಗರೀಕ ಸಂಹಿತೆ ಕರಡು ಮಸೂದೆಗೆ ಅಲ್ಲಿನ ಕ್ಯಾಬಿನೇಟ್‌ ಅಪ್ರೂವಲ್‌ ನೀಡಿದೆ. ಎರಡು ದಿನಗಳ ಚರ್ಚೆ ನಂತರ ಮಸೂದೆಗೆ ಕ್ಯಾಬಿನಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಇನ್ನು ಫೆಬ್ರವರಿ 6ರಂದು ಅಂದ್ರೆ ನಾಳೆ ಉತ್ತರಾಖಂಡ್‌ ವಿಧಾನಸಭೆಯಲ್ಲಿ ಬಿಲ್‌ ಮಂಡಿಸಲಾಗತ್ತೆ.

-masthmagaa.com

Contact Us for Advertisement

Leave a Reply