ಚುನಾವಣಾ ಬಾಂಡ್‌ ಖರೀದಿ ಮಾಡಿರೋ ಸಂಸ್ಥೆ ವಿರುದ್ಧ FIR!

masthmagaa.com:

ಚುನಾವಣಾ ಬಾಂಡ್‌ಗಳನ್ನ ಹೆಚ್ಚಾಗಿ ಖರೀದಿ ಮಾಡಿರೋರ ಪೈಕಿ 2ನೇ ಸ್ಥಾನದಲ್ಲಿರೋ ಮೇಘಾ ಇಂಜಿನಿಯರ್ ಸಂಸ್ಥೆ ವಿರುದ್ಧ‌ CBI FIR ದಾಖಲಿಸಿದೆ. 315 ಕೋಟಿ ರೂಪಾಯಿ ಲಂಚ ಪ್ರಕರಣ ಸಂಬಂಧ CBI ಈ FIR ದಾಖಲಿಸಿದೆ. ಜೊತೆಗೆ MECON ಅಂದ್ರೆ ಮೆಟಲರ್ಜಿಕಲ್‌ & ಇಂಜಿನಿಯರಿಂಗ್‌ ಕನ್ಸಲ್ಟೆಂಟ್ಸ್‌ನ ಇಬ್ಬರು ಅಧಿಕಾರಿಗಳು, NISP ಅಂದ್ರೆ ನ್ಯಾಷನಲ್‌ ಇನ್ನೋವೇಷನ್‌ & ಸ್ಟಾರ್ಟ್‌ಪ್‌ ಪಾಲಿಸಿಯ 8 ಅಧಿಕಾರಿಗಳು ಹಾಗೂ NMDC ಅಂದ್ರೆ ನ್ಯಾಷನಲ್‌ ಮಿನರಲ್‌ ಡೆವೆಲಪ್‌ಮೆಂಟ್‌ ಕಾರ್ಪೋರೇಷನ್‌ನ ಅಧಿಕಾರಿಗಳ ವಿರುದ್ಧವೂ FIR ದಾಖಲಾಗಿದೆ.

-masthmagaa.com

Contact Us for Advertisement

Leave a Reply