ಭೂಕುಸಿತದ ಬೆನ್ನಲ್ಲೇ ಚೀನಾದಲ್ಲಿ ಭಾರಿ ಭೂಕಂಪ: ಮನೆಗಳು ನೆಲಸಮ!

masthmagaa.com:

ಚೀನಾದಲ್ಲಿ ಭೂಕುಸಿತ ಉಂಟಾದ ಬೆನ್ನಲ್ಲೇ ಇದೀಗ ಭಾರಿ ಭೂಕಂಪ ಸಂಭವಿಸಿದೆ. ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 7.1 ತೀವ್ರತೆ ದಾಖಲಾಗಿದೆ. ಇನ್ನು ಇದ್ರಿಂದ ಅನೇಕ ಜನ ಗಾಯಾಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಭೂಕಂಪದಿಂದ ಪರ್ವತ ಶ್ರೇಣಿಯ ಷಿನ್‌ಜೀಯಾಂಗ್ ಪ್ರದೇಶದಲ್ಲಿ ಮನೆಗಳೆಲ್ಲಾ ನೆಲಸಮವಾಗಿವೆ ಅಂತ ವರದಿಯಾಗಿದೆ. ಇತ್ತ ರಾಷ್ಟ್ರ ರಾಜಧಾನಿಗೂ ಇದ್ರ ಎಫೆಕ್ಟ್‌ ತಾಗಿದ್ದರಿಂದ ನವದೆಹಲಿಯಲ್ಲಿ ಭೂಕಂಪದ ಅನುಭವವಾಗಿದೆ.

-masthmagaa.com

Contact Us for Advertisement

Leave a Reply