ಹಾಂಗ್​ಕಾಂಗ್​ನಲ್ಲಿ ಎವರ್​ಗ್ರಾಂಡೆ ಶೇರು ವ್ಯಾಪಾರ ಬಂದ್

masthmagaa.com:

ಸಾಲದ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿರೋ ಚೀನಾದ ಎವರ್ ಗ್ರಾಂಡೆ ಈಗ ಹಾಂಕಾಂಗ್ ಶೇರ್ ಮಾರ್ಕೆಟ್ ನಲ್ಲಿ ತನ್ನ ಶೇರುಗಳ ವ್ಯವಹಾರವನ್ನ ಸಸ್ಪೆಂಡ್ ಮಾಡಿದೆ. ಈ ವರ್ಷದ ಆರಂಭದಿಂದ ಇಲ್ಲಿ ತನಕ ಈ ಕಂಪನಿಯ ಶೇಷು ಮೌಲ್ಯ 80 ಪರ್ಸೆಂಟ್ ಬಿದ್ದು ಹೋಗಿದೆ. 300 ಮಿಲಿಯನ್ ಡಾಲರ್ಗೂ ಅಧಿಕ ಸಾಲದ ಭಾರ ಚೀನಾದ ಟಾಪ್ ರಿಯಲ್ ಎಸ್ಟೇಟ್ ಕಂಪನಿಯನ್ನ ದಿಢೀರನೆ ಕುಸಿದುಹೋಗುವಂತೆ ಮಾಡಿದೆ. ಇದಕ್ಕೆ ಸಂಬಂಧಪಟ್ಟಹಾಗೆ ಮತ್ತಷ್ಟು ಮಾಹಿತಿಗೆ ನಾವು ಕಳೆದವಾರ ಮಾಡಿರೋ ಚೀನಾದಲ್ಲಿ ಗ್ರಾಂಡೆ ಗಾಬರಿ ಹೆಸರಿನ ವಿಶೇಷ ವರದಿಯನ್ನ ಚೆಕ್ ಮಾಡಬಹುದು.

-masthmagaa.com

Contact Us for Advertisement

Leave a Reply