ಎರಡು ವಾರಗಳ ನಂತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡ ಚೀನಾ ಅಧ್ಯಕ್ಷ ಶಿ ಜಿನ್‌ ಪಿಂಗ್‌!

masthmagaa.com:

ಚೀನಾ ಅಧ್ಯಕ್ಷ ಶಿ ಜಿನ್‌ ಪಿಂಗ್‌ ಎರಡು ವಾರಗಳನಂತ್ರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಜಿನ್‌ ಪಿಂಗ್‌ ಚೀನಾದ ಈಶಾನ್ಯ ಪ್ರಾಂತ್ಯದಲ್ಲಿರುವ ಲಿಯಾನಿಂಗ್‌ಗೆ ಭೇಟಿ ನೀಡಿದ್ದಾರೆ. ಹಾಗೆ ಲಿಯಾನಿಂಗ್‌ನ ಜಿನ್‌ಝೌ ನಗರದಲ್ಲಿರುವ 1948ರ ಪ್ರಮುಖ ಯುದ್ಧವನ್ನ ನೆನಪಿಸುವ ಮ್ಯೂಸಿಯಂಗೆ ಭೇಟಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply