ಜುಲೈ 25: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 306 ಅಂಕ ಇಳಿಕೆ ಕಂಡು 55,766 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 88 ಅಂಕ ಇಳಿಕೆ ಕಂಡು 16,631 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 16 ಪೈಸೆ ಏರಿಕೆ ಕಂಡು 79.74 ಆಗಿದೆ (79 ರುಪಾಯಿ 74 ಪೈಸೆ ).

-masthmagaa.com

Contact Us for Advertisement

Leave a Reply