ಮೊಹಮ್ಮದ್‌ ಶಮೀ ತವರೂರಲ್ಲಿ ರೆಡಿಯಾಗ್ತಿದೆ ಮಿನಿ ಸ್ಟೇಡಿಯಂ!

masthmagaa.com:

ಸದ್ಯ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅದ್ಬುತ ಫಾರ್ಮ್‌ನಲ್ಲಿರುವ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಸಖತ್‌ ಸುದ್ದಿಯಲ್ಲಿದ್ದಾರೆ. ಇದೀಗ ಶಮಿ ತವರೂರು ಸಹಸಪುರದಲ್ಲಿ ಚಿಕ್ಕ ಕ್ರೀಡಾಂಗಣ ಹಾಗೂ ವ್ಯಾಯಾಮ ಶಾಲೆ ನಿರ್ಮಾಣ ಮಾಡಲು ಅಲ್ಲಿನ ಜಿಲ್ಲಾಡಳಿತ ನಿರ್ಧರಿಸಿದ್ದು, ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಪೋಸಲ್‌ ಕಳ್ಸಿದ್ದೇವೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply