ದಿಲ್ಲಿ ಎಜುಕೇಷನ್‌ ಮಾಡೆಲ್‌ ಮುಖಪುಟದಲ್ಲಿ ಪ್ರಕಟಿಸಿದ ನ್ಯೂಯಾರ್ಕ್‌ ಟೈಮ್ಸ್‌!

masthmagaa.com:

ಅಮೇರಿಕದ ಪ್ರತಿಷ್ಠಿತ ದಿನಪತ್ರಿಕೆ ನ್ಯೂಯಾರ್ಕ್‌ಟೈಮ್ಸ್‌ ತನ್ನ ಮುಖಪುಟದಲ್ಲಿ ದಿಲ್ಲಿ ಸರ್ಕಾರದ ಎಜುಕೇಷನ್‌ ಮಾಡೆಲ್‌ ಬಗ್ಗೆ ವರದಿ ಮಾಡಿದೆ. ದಿಲ್ಲಿಯಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಿದ್ದರಿಂದ ಎನ್‌ರೋಲ್‌ಮೆಂಟ್‌ ಅಂದ್ರೆ ಸರ್ಕಾರಿ ಶಾಲೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಿದೆ ಅಂತ ವರದಿಯಲ್ಲಿ ಹೇಳಿದೆ. ಜೊತೆಗೆ ದಿಲ್ಲಿಯ ಶಿಕ್ಷಣ ಮಂತ್ರಿ ಹಾಗು ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವ್ರ ಚಿತ್ರವನ್ನೂ ಪ್ರಕಟಿಸಿದೆ. ಅತ್ತ ಇದೇ ವೇಳೆ ʻಲಿಕರ್‌ ಪಾಲಿಸಿʼ ಪ್ರಕರಣದಲ್ಲಿ ಮನೀಷ್‌ ಸಿಸೋಡಿಯಾ ಅವ್ರ ಮನೆ ಮೇಲೆ ಸಿಬಿಐ ದಾಳಿ ಮಾಡಿದೆ. ಈ ಬಗ್ಗೆ ಫುಲ್‌ ನ್ಯೂಸ್‌ನಲ್ಲಿ ನಾವು ಹೆಚ್ಚಿನ ಮಾಹಿತಿ ಕೊಡ್ತೀವಿ.

-masthmagaa.com

Contact Us for Advertisement

Leave a Reply