ತಾಲಿಬಾನಿಗಳು, ಆರ್‌ಎಸ್‌ಎಸ್‌ ಒಂದೇ: ಕಾಂಗ್ರೆಸ್ ನ ದಿಗ್ವಿಜಯ್‌ ಸಿಂಗ್

masthmagaa.com:

ಆರ್‌ಎಸ್‌ಎಸ್‌ ಮತ್ತು ಅದ್ರ ಮುಖ್ಯಸ್ಥ ಮೋಹನ್‌ ಭಾಗವತ್‌ ವಿರುದ್ಧ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್ ತಾಲಿಬಾನಿಗಳು ಮತ್ತು ಆರ್‌ಎಸ್‌ಎಸ್‌ ಒಂದೇ ಅನ್ನೋ ರೀತಿಯಲ್ಲಿ ಟ್ವೀಟ್‌ ಮಾಡಿದ್ದಾರೆ. ಮಹಿಳೆಯರು ಮಂತ್ರಿಯಾಗೋ ಅರ್ಹತೆ ಹೊಂದಿಲ್ಲ ಅಂತ ತಾಲಿಬಾನಿಗಳು ಹೇಳ್ತಾರೆ. ಮಹಿಳೆಯರು ಮನೆಯಲ್ಲೇ ಇದ್ದು ಕುಟುಂಬವನ್ನು ನೋಡಿಕೊಳ್ಳಬೇಕು ಅಂತ ಮೋಹನ್‌ ಭಾಗವತ್‌ ಹೇಳ್ತಾರೆ ಅಂತ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಜೊತೆಗೆ ಧರ್ಮ+ರಾಜಕಾರಣ+ತಾಲಿಬಾನ್ ಮನಸ್ಥಿತಿ ಅಂದಿದ್ದಾರೆ.

-masthmagaa.com

Contact Us for Advertisement

Leave a Reply