ದಿಲ್ಲಿಗಿಂತ ನಮ್ಮ ಮೆಟ್ರೋ ಗ್ಲೋಬಲ್‌ ಸ್ಟಾಂಡರ್ಡ್ಸ್‌ ಹೊಂದಿದೆ: ಡಿಕೆಶಿ

masthmagaa.com:

ಏರ್‌ಪೋರ್ಟ್‌ ಮಾರ್ಗದ ಮೆಟ್ರೋ ಕಾಮಗಾರಿ 2025 ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಈ ಬಗ್ಗೆ BMRCL ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅಂತ ಬೆಂಗಳೂರು ನಗಾರಾಭಿವೃದ್ದಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಜೊತೆಗೆ ಅದೇ ವರ್ಷ ಅಂದ್ರೆ 2025ಕ್ಕೆ ಮೆಟ್ರೋ ಸೇವೆ ಕೂಡ ಆರಂಭವಾಗಲಿದೆ. ನಮ್ಮ ಬೆಂಗಳೂರಿನ ಮೆಟ್ರೋ ಸೇವೆ ದಿಲ್ಲಿ ಮೆಟ್ರೋ ಹೆಚ್ಚಿನ ಗುಣಮಟ್ಟ ಹೊಂದಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply