ಬ್ರಿಟನ್‌ ಉಪಪ್ರಧಾನಿ ಡೊಮಿನಿಕ್‌ ರಾಬ್‌ ರಾಜೀನಾಮೆ!

masthmagaa.com:

ಕಚೇರಿ ಸಿಬ್ಬಂದಿಗೆ ಕಿರುಕುಳ ನೀಡಿರುವ ಆರೋಪವನ್ನ ಫೇಸ್‌ ಮಾಡ್ತಿರುವ ಬ್ರಿಟನ್‌ನ ಉಪಪ್ರಧಾನಿ ಡೊಮಿನಿಕ್‌ ರಾಬ್‌ ರಾಜೀನಾಮೆ ನೀಡಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿರುವ ಹೊತ್ತಲ್ಲೇ ರಾಬ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ತಮ್ಮ ಮೇಲಿನ ಆರೋಪವನ್ನ ತಳ್ಳಿಹಾಕಿರುವ ರಾಬ್‌, ತನಿಖೆಯ ಫಲಿತಾಂಶವನ್ನ ಸ್ವೀಕರಿಸಲು ಸಿದ್ಧನಿದ್ದೇನೆ ಅಂತ ಹೇಳಿದ್ದಾರೆ. ಅಂದ್ಹಾಗೆ ಬ್ರಿಟನ್‌ ಪ್ರಧಾನಿಯಾಗಿ ರಿಷಿ ಸುನಾಕ್‌ ಅಧಿಕಾರ ವಹಿಸಿಕೊಂಡ್ಮೇಲೆ, ರಾಬ್‌ ಬ್ರಿಟನ್‌ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದ ಮೂರನೇ ಪ್ರಮುಖ ವ್ಯಕ್ತಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply