ಇಂಡಿಯನ್‌ ಆರ್ಮಿ ಸೇರಲಿದೆ ಆಧುನಿಕ ‌ʻಜೊರಾವರ್‌ʼ ಟ್ಯಾಂಕ್!

masthmagaa.com:

ಶುಕ್ರವಾರ ಆಕಾಶ್‌ ಮಿಸೈಲ್‌ ಸಿಸ್ಟಮ್ಮನ್ನ ಯಶಸ್ವಿಯಾಗಿ ಪರೀಕ್ಷೆ ಮಾಡಿದ್ದ DRDO ಇದೀಗ ಜೊರಾವರ್(Zorawar)‌ ಲೈಟ್‌ ಟ್ಯಾಂಕನ್ನ ಪರೀಕ್ಷೆ ಮಾಡಿದೆ. ಕಡಿಮೆ ತೂಕದ ಈಸಿಯಾಗಿ ಓಡಾಡೋ ಈ ಟ್ಯಾಂಕ್‌ ಎತ್ತರದ ಪ್ರದೇಶಗಳ ಕಾರ್ಯಾಚರಣೆಗೆ ಹೆಲ್ಪ್‌ ಆಗಲಿದೆ. ಈ ಟ್ಯಾಂಕ್‌ಗಳನ್ನ ಲಾರ್ಸನ್‌ ಅಂಡ್‌ ಟೂಬೋರ್ ಅಥ್ವಾ L&T ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಇದರ ಟ್ರಯಲ್‌ಗಳನ್ನ ಮುಗಿಸಿ ಸೇನೆಗೆ ನಿಯೋಜಿಸಲಾಗತ್ತೆ ಅಂತೇಳಲಾಗುತ್ತೆ. ಇಂಡಿಯನ್‌ ಆರ್ಮಿ DRDO ಬಳಿ ಇಂತಹ 59 ಟ್ಯಾಂಕರ್‌ಗಳ ಅಭಿವೃದ್ಧಿಗೆ ಆರ್ಡರ್‌ ನೀಡಿದೆ.

-masthmagaa.com

Contact Us for Advertisement

Leave a Reply