ಭಾರತೀಯ ಸೇನೆಯೊಂದಿಗೆ ಡ್ರೋನ್‌ ಆಚಾರ್ಯ ಹೊಸ ಒಪ್ಪಂದ!

masthmagaa.com:

ಬೆಂಗಳೂರು ಮೂಲದ ಡ್ರೋನ್‌ ಆಚಾರ್ಯ ಏರಿಯಲ್‌ ಇನ್ನೋವೇಷನ್ಸ್‌ ಕಂಪನಿ ಇದೀಗ ಭಾರತೀಯ ಸೇನೆಯೊಂದಿಗೆ ಮಹತ್ವದ ಒಪ್ಪಂದ ಮಾಡ್ಕೊಂಡಿದೆ. ಜಮ್ಮು & ಕಾಶ್ಮೀರದಲ್ಲಿರೋ ಭಾರತೀಯ ಸೇನಾ ಡ್ರೋನ್‌ ಲ್ಯಾಬ್‌ಗೆ ಐಟಿ ಹಾರ್ಡ್‌ವೇರ್‌ಗಳನ್ನ ಒದಗಿಸೋಕೆ ಡೀಲ್‌ ಮಾಡ್ಕೊಂಡಿದೆ. ಈ ಮೂಲಕ ಸಿಪಿಯು, ಮಾನಿಟರ್‌ಗಳು, ಕೀಬೋರ್ಡ್‌ಗಳು, ಮೌಸ್‌ ಮತ್ತು ಡ್ರೋನ್‌ ಲ್ಯಾಬ್‌ ಕಾರ್ಯಚರಣೆಗೆ ಬೇಕಾದ ಪ್ರಮುಖ ಹಾರ್ಡ್‌ವೇರ್‌ಗಳನ್ನ ನೀಡಲಾಗುತ್ತೆ. ಹೀಗಂತ ಖುದ್ದು ಡ್ರೋನ್‌ ಆಚಾರ್ಯ ಕಂಪನಿ ಹೇಳ್ಕೊಂಡಿದೆ

-masthmagaa.com

Contact Us for Advertisement

Leave a Reply