ಹೊಸ ಆರ್ಥಿಕ ವರ್ಷದಲ್ಲಿ ಎಲ್ಲಾ ಇನ್ಶೂರೆನ್ಸ್‌ ಪಾಲಿಸಿಗಳಿಗೂ ಡಿಜಿ-ರೂಪ!

masthmagaa.com:

2024-25ರ ಆರ್ಥಿಕ ವರ್ಷದ ಆರಂಭದಿಂದ, ಅಂದ್ರೆ ಏಪ್ರಿಲ್‌ 1ರಿಂದ, E- ಇನ್ಶೂರೆನ್ಸ್‌ ಕಡ್ಡಾಯವಾಗಲಿದೆ ಅಂತ IRDAI ಹೇಳಿದೆ. ಲೈಫ್‌, ಹೆಲ್ತ್‌ ಹಾಗೂ ಜನಲರ್‌ ಇನ್ಶೂರೆನ್ಸ್‌ ಸೇರಿ ಎಲ್ಲಾ ಇನ್ಶೂರೆನ್ಸ್‌ಗಳನ್ನೂ ಇನ್ಮುಂದೆ ಎಲೆಕ್ಟ್ರಾನಿಕ್‌ ಆಗಿ, ಅಥವಾ ಡಿಜಿಟಲ್‌ ಆಗಿ ಇಶ್ಯೂ ಆಗ್ಬೇಕು ಅಂತ IRDAI ಹೇಳಿದೆ. ಅಲ್ಲದೆ ಎಲ್ಲಾ ಪಾಲಿಸಿಗಳನ್ನೂ ಗ್ರಾಹಕರು e-ಇನ್ಶೂರೆನ್ಸ್‌ ಅಕೌಂಟ್‌ ಅಥ್ವಾ EIA ಅನ್ನೋ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಲ್ಲಿ ಮ್ಯಾನೇಜ್‌ ಮಾಡ್ಬೋದು ಅಂತೇಳಿದೆ.

-masthmagaa.com

Contact Us for Advertisement

Leave a Reply