ಡ್ರಗ್ಸ್ ಕೇಸ್​​ನಲ್ಲಿ ED ಮುಂದೆ ವಿಚಾರಣೆ ಹಾಜರಾದ ರಕುಲ್​ ಪ್ರೀತ್​!

masthmagaa.com:

ಟಾಲಿವುಡ್​​ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಕುಲ್ ಪ್ರೀತ್​ ಸಿಂಗ್ ಇವತ್ತಯ ಹೈದ್ರಾಬಾದ್​​ನ ಇಡಿ ಅಥವಾ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾದ್ರು. ಅವರನ್ನ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದೇ ಪ್ರಕರಣದಲ್ಲಿ ನಟ ರಾಣಾ ದಗ್ಗುಬಾಟಿ, ರವಿ ತೇಜ, ಚಾರ್ಮಿ ಕೌರ್​ ಸೇರಿದಂತೆ ಹಲವರಿಗೆ ಇಡಿ ಸಮನ್ಸ್ ನೀಡಿದೆ.

-masthmagaa.com

Contact Us for Advertisement

Leave a Reply