ದ.ಆಫ್ರಿಕಾದಲ್ಲಿ ಬರಗಾಲಕ್ಕೆ ಎಲ್‌ ನಿನೋ ವಾತಾವರಣವೇ ಕಾರಣ: ಸ್ಟಡಿ!

masthmagaa.com:

ದಕ್ಷಿಣ ಆಫ್ರಿಕಾದಲ್ಲಿ ಭೀಕರ ಬರಗಾಲ ಆವರಿಸಿದ ಪರಿಣಾಮ ಲಕ್ಷಾಂತರ ಜನ ಹಸಿವಿನಿಂದ ಬಳಲ್ತಿದಾರೆ. ಈ ರೀತಿಯಾಗೋಕೆ ಹವಾಮಾನ ಬದಲಾವಣೆ ಕಾರಣ ಅಲ್ಲ. ಬದಲಿಗೆ ಎಲ್-ನಿನೋ ಎಫೆಕ್ಟ್‌ ಕಾರಣ ಅಂತ ವಿಶ್ವ ಹವಾಮಾನ ಗುಣಲಕ್ಷಣ ಸಂಶೋಧನಾ ತಂಡದ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply