ಮಲೇಷ್ಯಾದ ಪ್ರಧಾನಿಗೂ ರಜನಿಕಾಂತ್‌ ಶಿವಾಜಿ ಸ್ಟೈಲ್‌ ಇಷ್ಟ !

masthmagaa.com:

ಜೈಲರ್‌ ಮೂವಿ ರಿಲೀಸ್‌ ಟೈಮ್‌ನಲ್ಲಿ ರಜನಿಕಾಂತ್‌ ಅವರು ಹಿಮಾಲಯಕ್ಕೆ ಹೋಗಿ, ಧ್ಯಾನದಲ್ಲಿ ತಲ್ಲೀನರಾಗಿದ್ರು. ಜೈಲರ್ ಮೂವಿ ಸುಪರ್‌ ಹಿಟ್‌ ಕೂಡ ಆಯ್ತು. ಇದೀಗ ರಜನಿಕಾಂತ್‌ ಅವರು ಮಲೇಷ್ಯಾದ ಪ್ರಧಾನಿಗಳನ್ನ ಮೀಟ್‌ ಮಾಡಿದ್ದಾರೆ. ಇಬರಿಬ್ಬರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈಲರ್‌ ಆಗಿದೆ. ಅದರಲ್ಲೂ ಮಲೇಷ್ಯಾದ ಪ್ರಧಾನಿ ರಜನಿಕಾಂತ್‌ ಅವರ ಶಿವಾಜಿ ಮೂವಿಯ ಸ್ಟೈಲ್‌ ಜೊತೆ ರಜನಿಕಾಂತ್‌ ಅವರನ್ನ ಬರಮಾಡಿಕೊಂಡಿದ್ದಾರೆ.

ಶಿವಾಜಿ ಮೂವಿಯಲ್ಲಿ ತಮ್ಮ ಬೊಳು ತಲೆಯ ಮೇಲೆ ರಜನಿಕಾಂತ್‌ ಅವರು ಬೆರಳನ್ನ ಆಡಿಸುವ ಒಂದು ಸ್ಟೈಲ್‌ ಇದೆ. ಆ ಸ್ಟೈಲ್‌ ಸಖತ್‌ ಫೇಮಸ್‌ ಕೂಡ ಹೌದು. ಅದೇ ರೀತಿ ಸ್ಟೈಲ್‌ ಮಾಡಿ ಮಲೇಷ್ಯಾ ಪ್ರಧಾನಿ ರಜನಿಕಾಂತ್‌ ಅವರನ್ನ ವೆಲ್‌ಕಮ್‌ ಮಾಡಿದ್ದಾರೆ.

https://twitter.com/ManobalaV/status/1701177903520883132?s=20

-masthmagaa.com

Contact Us for Advertisement

Leave a Reply