ಫ್ರಾನ್ಸ್‌ ಔಷಧ ಕಂಪನಿ ಸನೋಫಿಯಿಂದ ಭಾರತದ ಉದ್ಯೋಗಿಗಳ ವಜಾ?

masthmagaa.com:

ಫ್ರಾನ್ಸ್‌ನ ಔಷಧ ತಯಾರಕ ಕಂಪನಿ ಸನೊಫಿ ಭಾರತದಲ್ಲಿರೊ ತನ್ನ ಎರಡು ಲಸಿಕಾ ತಯಾರಿಕಾ ಘಟಕಗಳ ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕೋಕೆ ಮುಂದಾಗಿದೆ. ಹೈದರಾಬಾದ್‌ನ ಸಮೀಪವಿರೊ ಈ ಘಟಕಗಳು ಯುನಿಸೆಫ್‌ನ ಕಾಂಟ್ರ್ಯಾಕ್ಟ್‌ ಪಡೆಯುವಲ್ಲಿ ವಿಫಲವಾಗಿವೆ. ಪ್ಯಾಂಡಮಿಕ್‌ ನಂತರ ಕಂಪನಿಗಳ ಉತ್ಪನ್ನಗಳ ಬೇಡಿಕೆ ಕೂಡ ಕಡಿಮೆಯಾಗಿದೆ. ಹೀಗಾಗಿ ಎರಡು ಘಟಕಗಳ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಪಡೆಯುವಂತೆ ಆಫರ್‌ ನೀಡಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply