ಫೆಬ್ರವರಿ 02: ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 972 ರೂಪಾಯಿ ಏರಿಕೆಯಾಗಿ ₹58,882 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 890 ರೂಪಾಯಿ ಏರಿಕೆಯಾಗಿ ₹53,940 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 2,131 ರೂಪಾಯಿ ಏರಿಕೆಯಾಗಿ ₹71,576 ಆಗಿದೆ.

-masthmagaa.com

Contact Us for Advertisement

Leave a Reply