ಹಾರ್ದಿಕ್‌ ಪಾಂಡ್ಯಾಗಾಗಿ GTಗೆ 100 ಕೋಟಿ ಕೊಡ್ತಾ ಮುಂಬೈ?

masthmagaa.com:

ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯಾರನ್ನ ಟ್ರೇಡ್‌ ಮಾಡೋಕೆ ಮುಂಬೈ ಇಂಡಿಯನ್ಸ್‌ ತಂಡ ಗುಜರಾತ್‌ ಟೈಟನ್ಸ್‌ಗೆ ಬರೋಬ್ಬರಿ 100 ಕೋಟಿ ರೂಪಾಯಿ ನೀಡಿದೆ ಅನ್ನೋ ಸುದ್ದಿ ಹರಿದಾಡ್ತಿದೆ. ಪಾಂಡ್ಯಾರನ್ನ ಕರೆಸೆಕೊಳ್ಳೋಕೆ ʻಟ್ರಾನ್ಸ್‌ಫರ್‌ ಫೀಸ್‌ʼ ಹೆಸರಲ್ಲಿ 100 ಕೋಟಿ ರೂಪಾಯಿ ವ್ಯಾಪಾರ ನಡೆದಿದೆ ಎನ್ನಲಾಗ್ತಿದೆ. ಹಾರ್ಡಿಕ್‌ ಪಾಂಡ್ಯಾರನ್ನ ಟ್ರೇಡ್‌ ಮಾಡಿದ್ದಕ್ಕೆ ಗುಜರಾತ್‌ ಟೈಟಾನ್ಸ್‌ಗೆ 15 ಕೋಟಿ ಬಂತು. ಆದ್ರೆ IPL ಆಯೋಜಕರಿಗೆ ಮಾತ್ರ ತಿಳಿದಿರೋ ʻಟ್ರಾನ್ಸ್‌ಫರ್‌ ಫೀಸ್‌ʼ 100 ಕೋಟಿ ಅಂತ ಮಾಧ್ಯಮವೊಂದು ರಿಪೋರ್ಟ್‌ ಮಾಡಿರೋದಾಗಿ ವ್ಯಕ್ತಿಯೊಬ್ರು Xನಲ್ಲಿ ಪೋಸ್ಟ್‌ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply