ಗುಜರಾತ್‌ನಲ್ಲಿ ಪತ್ತೆಯಾಯ್ತು ಅತಿ ದೊಡ್ಡ ಹಾವಿನ ಪಳಿಯುಳಿಕೆ!

masthmagaa.com:

ಜಗತ್ತಿನಲ್ಲಿ ಇದುವರೆಗೆ ಪತ್ತೆಯಾಗಿರೋ ಅತಿ ದೊಡ್ಡ ಹಾವಿನ ಪಳಯುಳಿಕೆ ಗುಜರಾತ್‌ನಲ್ಲಿ ಸಿಕ್ಕಿದೆ. ಈ ಹಾವು ಬರೋಬ್ಬರಿ 15 ಮೀಟರ್‌.. 15 ಅಡಿಯಲ್ಲ.. 15 ಮೀಟರ್ ಉದ್ದ ಹಾಗೂ ಸುಮಾರು ಒಂದು ಟನ್‌ ತೂಕದ ವರೆಗೆ ತೂಗ್ತಿತ್ತು ಅಂತ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಜುರಾಸಿಕ್‌ ಪಾರ್ಕ್‌ನ T-Rex ಡೈನೊಸಾರ್‌ಗಿಂತ ಉದ್ದ ಇದೆ ಎನ್ನಲಾದ ಈ ಹಾವಿಗೆ ವಾಸುಕಿ ಇಂಡಿಕಸ್‌ ಅಂತ ಹೆಸರಿಡಲಾಗಿದೆ. ಗುಜರಾತ್‌ನ ಪನಾಂಧ್ರೊದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಪತ್ತೆಯಾಗಿದೆ.

-masthmagaa.com

Contact Us for Advertisement

Leave a Reply