ಗಾಜಾ ಕದನವಿರಾಮಕ್ಕೆ ಕರೆಕೊಟ್ಟ ಫ್ರಾನ್ಸ್‌, ಈಜಿಪ್ಟ್‌ ಮತ್ತು ಜೋರ್ಡಾನ್‌!

masthmagaa.com:

ಗಾಜಾದಲ್ಲಿ ಮುಂದುವರೆದ ಇಸ್ರೇಲ್‌ ದಾಳಿ ವಿಚಾರವಾಗಿ ಫ್ರಾನ್ಸ್‌, ಈಜಿಪ್ಟ್‌ ಮತ್ತು ಜೋರ್ಡಾನ್‌ ದನಿ ಎತ್ತಿವೆ. ಗಾಜಾದ ದಕ್ಷಿಣ ಭಾಗದಲ್ಲಿರೋ ರಫಾ ನಗರದ ಮೇಲೆ ಇಸ್ರೇಲ್‌ನ ದಾಳಿಯನ್ನ ಖಂಡಿಸಿ ಎಚ್ಚರಿಕೆ ನೀಡಿದೆ. ಅಲ್ದೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ಕೂಡಲೇ…ಹೆಚ್ಚು ಡಿಲೇ ಮಾಡದೇ ಗಾಜಾ ಯುದ್ಧಕ್ಕೆ ಕದನವಿರಾಮ ಘೋಷಿಸಿ ಅಂತೇಳಿ ಒತ್ತಾಯಿಸಿದೆ.

-masthmagaa.com

Contact Us for Advertisement

Leave a Reply