ಗರ್ಭಪಾತ ಸಾಂವಿಧಾನಿಕ ಹಕ್ಕೆಂದು ಘೋಷಿಸಿದ ವಿಶ್ವದ ಮೊದಲ ರಾಷ್ಟ್ರ!

masthmagaa.com:

ಫ್ರಾನ್ಸ್‌ ಐತಿಹಾಸಿಕ ನಿರ್ಧಾರ ತಗೊಂಡಿದೆ. ಗರ್ಭಪಾತ ಸಾಂವಿಧಾನಿಕ ಹಕ್ಕೆಂದು ಪರಿಗಣಿಸಿ ಫ್ರಾನ್‌ ಪಾರ್ಲಿಮೆಂಟ್‌ನಲ್ಲಿ ಮಹತ್ವದ ಬಿಲ್‌ವೊಂದು ಪಾಸಾಗಿದೆ. ಈ ಮೂಲಕ ಮಹಿಳೆಯರಿಗೆ ಗರ್ಭಪಾತದ ವಿಚಾರವಾಗಿ ಸಂಪೂರ್ಣ ಸ್ವತಂತ್ರ ನೀಡಿದ ವಿಶ್ವದ ಮೊದಲ ರಾಷ್ಟ್ರ ಅನ್ನೊ ಖ್ಯಾತಿಗೆ ಫ್ರಾನ್ಸ್‌ ಪಾತ್ರವಾಗಿದೆ. ಈ ನಿರ್ಧಾರ ಫ್ರಾನ್ಸ್‌ನ ಹೆಮ್ಮೆಯಾಗಿದ್ದು, ಯುನಿವರ್ಸೆಲ್‌ ಮೆಸೇಜ್‌ ಪಾಸ್‌ ಮಾಡಿದೆ ಅಂತ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರಾನ್‌ ಹೇಳಿದ್ದಾರೆ. ಅಂದ್ಹಾಗೆ ಫ್ರಾನ್ಸ್ ಪಾರ್ಲಿಮೆಂಟ್‌ನ ಉಭಯ ಸದನಗಳ ಸದಸ್ಯರ ಬಹುಮತದ ಮೂಲಕ ಈ ಬಿಲ್‌ ಜಂಟಿ ಅಧಿವೇಶನದಲ್ಲಿ ಪಾಸಾಗಿದೆ.

-masthmagaa.com

Contact Us for Advertisement

Leave a Reply