Everest ಮತ್ತು MDH ಮಸಾಲೆಯ ತನಿಖೆ ನಡೆಸಲು FSSAI ಸಿದ್ದ!

masthmagaa.com:

ಭಾರತದ ಪ್ರಮುಖ MDH ಮತ್ತು ಎವರೆಸ್ಟ್‌ ಮಸಾಲ ಪ್ರಾಡಕ್ಟ್‌ಗಳಲ್ಲಿ ಕ್ಯಾನ್ಸರ್‌ ಉಂಟುಮಾಡೋ ಕೆಮಿಕಲ್‌ ಇದೆ ಅಂತ ಹಾಂಗ್‌ ಕಾಂಗ್‌ ಮತ್ತು ಸಿಂಗಾಪುರ್‌ ಬ್ಯಾನ್‌ ಮಾಡಿತ್ತು. ಸೋ ಇದೀಗ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), MDH ಮತ್ತು ಎವರೆಸ್ಟ್‌ ಮಸಾಲೆಗಳ ಸ್ಯಾಂಪಲ್‌ಗಳ ತನಿಖೆ ನಡೆಸಲಿದೆ ಅಂತ ಕೆಲ ಮೂಲಗಳು ಹೇಳಿವೆ.

-masthmagaa.com

Contact Us for Advertisement

Leave a Reply