ಸಿಂಹವನ್ನೇ ಎದುರಿಸಿದ ಆಮೆ! ಸಹವಾಸ ಬೇಡ ಅಂತ ದೂರ ಹೋದ ಕಾಡಿನ ರಾಜ

masthmagaa.com:

ಸಿಂಹಕ್ಕೂ ಭಯ ಆದ್ರೆ ಹೇಗಿರುತ್ತೆ? ಸಿಂಹಕ್ಕೆ ಭಯ ಹುಟ್ಟಿಸೋರು ಇದ್ರೆ ತಾನೆ ಅದಕ್ಕೆ ಭಯ ಆಗೋಕೆ ಅಂತ ಕೇಳ್ಬೋದು. ಸಿಂಹವನ್ನ ಎದುರಿಸೋಕೆ ಮತ್ತೊಂದು ಸಿಂಹಾನೇ ಬರ್ಬೇಕು ಅಂತಾನೂ ಹೇಳ್ಬೋದು. ಆದ್ರೆ ಇಲ್ಲಿ ಸಿಂಹವನ್ನ ಎದುರಿಸಿರೋದು ಯಕಶ್ಚಿತ್‌ ಆಮೆ. ಯೆಸ್‌ ಕೆರೆಯೊಂದಕ್ಕೆ ನೀರು ಕುಡಿಯೋಕೆ ಹೋದ ಸಿಂಹವನ್ನ ಅಲ್ಲಿದ್ದ ಆಮೆ ಎದುರು ಹಾಕ್ಕೊಂಡಿದೆ. ಆದ್ರೆ ಸಿಂಹ ಆಮೆಗೆ ಏನೂ ಮಾಡದೇ ಹಾಗೇ ಹೋಗಿದೆ. ಪದೇಪದೇ ಸಿಂಹಕ್ಕೆ ತಂಟೆ ಮಾಡಿ ನೀರು ಕುಡಿಯಲು ಆಮೆ ಡಿಸ್ಟರ್ಬ್ ಮಾಡಿದೆ. ಇದರ ವಿಡಿಯೋ ವೈರಲ್‌ ಆಗಿದ್ದು, ಜನ ಬೇರೆ ಬೇರೆ ಕ್ಯಾಪ್ಶನ್‌ಗಳನ್ನ ಕೊಟ್ಟು ಕಡೆ ಶೇರ್‌ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply