ಸೋಮವಾರ ಕೆಟ್ಟ ದಿನವಂತೆ? ಹೀಗ್ಯಾಕ್‌ ಹೇಳಿದ್ದು ಗಿನ್ನಿಸ್‌ ವಲ್ಡ್‌ ರೆಕಾರ್ಡ್‌

masthmagaa.com:

ವೀಕೆಂಡ್‌ ಎಂಜಾಯ್‌ ಮಾಡಿ ಸೋಮವಾರ ಯಥಾಪ್ರಕಾರ ಕೆಲ್ಸ ಶುರು ಮಾಡ್ಬೇಕು ಅಂದ್ರೆ ಎಷ್ಟೋ ಜನಕ್ಕೆ ಕಷ್ಟವಾಗುತ್ತೆ. ಈ ಸೋಮವಾರ ಅನ್ನೋದು ಸಾಕಷ್ಟು ಜನರಿಗೆ ಜಿಗುಪ್ಸೆ ನೀಡುತ್ತೆ. ಯಾಕಾದ್ರೂ ಮತ್ತೆ ವೀಕ್‌ ಶುರು ಆಯ್ತಪ್ಪ ಅಂತಾ ಅನ್ಕೊತಾರೆ. ಇದೀಗ ಈ ಮಂಡೇ ಅಥವಾ ಸೋಮವಾರದ ಬಗ್ಗೆ ಗಿನ್ನಿಸ್‌ ವಲ್ಡ್‌ ರೆಕಾರ್ಡ್‌ ತನ್ನ ಅಫಿಶಿಯಲ್‌ ಟ್ವಿಟರ್‌ ಪೇಜ್‌ನಲ್ಲಿ ʻವಾರದ ಕೆಟ್ಟ ದಿನ ಎಂಬ ದಾಖಲೆಯನ್ನ ಸೋಮವಾರಕ್ಕೆ ಅಧಿಕೃತವಾಗಿ ನೀಡ್ತೇವೆʼ ಅಂತ ಬರೆದಿದೆ. ಇದಕ್ಕೆ ಸಾಕಷ್ಟು ಜನ ರೀ-ಟ್ವೀಟ್‌ ಮಾಡಿದ್ದು, ಈಗ್ಲಾದ್ರೂ ಗುರುತಿಸಿದ್ರಲ್ಲ ಎಂದಿದ್ದಾರೆ.

-masthmagaa.com

Contact Us for Advertisement

Leave a Reply