ಜಡ್ಜ್ ಮೇಲೆ ಶೂ ಎಸೆದ ಅತ್ಯಾಚಾರ ಆರೋಪಿ!

masthmagaa.com:

ಗುಜರಾತ್​​​ನ ಸೂರತ್​ ಕೋರ್ಟ್​ ಇವತ್ತು 27 ವರ್ಷದ ವ್ಯಕ್ತಿಗೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ ಏಪ್ರಿಲ್​​ನಲ್ಲಿ 5 ವರ್ಷದ ಬಾಲಕಿ ಮೇಲೆ ಸುಜಿತ್ ಸಾಕೇತ್ ಅತ್ಯಾಚಾರ ನಡೆಸಿದ್ದ ಅನ್ನೋ ಆರೋಪ ಕೇಳಿ ಬಂದಿತ್ತು. ಇವತ್ತು ಜೀವಾವಧಿ ಶಿಕ್ಷೆ ವಿಧಿಸ್ತಿದ್ದಂತೆ ಸಿಟ್ಟಿಗೆದ್ದ ಆರೋಪಿ ಸಿಟ್ಟು ಮಾಡ್ಕೊಂಡು ಜಡ್ಜ್ ಮೇಲೆಯೇ ಚಪ್ಪಲಿ ಎಸೆದಿದ್ದಾನೆ. ಸದ್ಯ ಅದು ಜಡ್ಜ್​​ಗೆ ಬೀಳದೇ ಪಕ್ಕದ ವಿಟ್​ನೆಸ್ ಬಾಕ್ಸ್​​ ಮೇಲೆ ಬಿದ್ದಿದೆ.

-masthmagaa.com

Contact Us for Advertisement

Leave a Reply