ಗನ್‌ ಹಾವಳಿ ಜಾಸ್ತಿಯಾಗ್ತಿದ್ದಂತೆ ಟ್ರಂಪ್ ಭಾಷಣಕ್ಕೆ ಗನ್‌ ಬ್ಯಾನ್‌: ವರದಿ

masthmagaa.com:

ಅಮೆರಿಕದಲ್ಲಿ ಶೂಟೌಟ್‌ ಕೇಸ್‌ಗಳು ವ್ಯಾಪಕವಾಗಿ ವರದಿಯಾಗ್ತಿದ್ದಂತೆ ಇತ್ತ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ತಮ್ಮ ಭಾಷಣಕ್ಕೆ ಗನ್ ತರೋದಕ್ಕೆ ಬ್ಯಾನ್‌ ಹೇರಿದ್ದಾರೆ. ಅದು ಯಾವ ಕಾರ್ಯಕ್ರಮಕ್ಕೆ…. ನ್ಯಾಷನಲ್‌ ರೈಫಲ್‌ ಅಸೋಷಿಯೇಶನ್‌ ಲೀಡರ್‌ಶಿಫ್‌ ಅಂದ್ರೆ ಬಂದೂಕು ವ್ಯಾಪಾರಿಗಳ ಕಾರ್ಯಕ್ರಮಕ್ಕೆ ಟ್ರಂಪ್‌ ಗನ್‌ ತರದಂತೆ ಸೂಚಿಸಲಾಗಿದೆ ಅಂತ ಹೇಳಲಾಗ್ತಿದೆ. ಟೆಕ್ಸಾಸ್ ಶೂಟೌಟ್‌ ಪ್ರಕರಣದ ನಂತ್ರ ಗನ್‌ ನಿಯಂತ್ರಣ ಕಾಯ್ದೆ ಪರವಾಗಿ ಅಮೆರಿಕದಲ್ಲಿ ವ್ಯಾಪಕ ಚರ್ಚೆ ಆಗ್ತಿದೆ. ಈ ನಡುವೆ ಟ್ರಂಪ್‌ ಗನ್‌ಪರ ಭಾಷಣ ಮಾಡಲಿದ್ದಾರೆ.

-masthmagaa.com

Contact Us for Advertisement

Leave a Reply