ಈ ರಾಜ್ಯದಲ್ಲಿ ಸೆಪ್ಟೆಂಬರ್​ 20ರಿಂದ 1ನೇ ಕ್ಲಾಸ್​​ ಕೂಡ ಆರಂಭ

masthmagaa.com:

ದೇಶದ ವಿವಿಧ ರಾಜ್ಯಗಳಲ್ಲಿ ಹಂತ ಹಂತವಾಗಿ ಶಾಲೆಗಳನ್ನ ಓಪನ್ ಮಾಡಲಾಗ್ತಿದೆ. ಇದೀಗ 1ರಿಂದ 3ನೇ ತರಗತಿ ಮಕ್ಕಳಿಗೆ ಕೂಡ ಭೌತಿಕ ತರಗತಿಗಳನ್ನ ನಡೆಸಲು ಹರಿಯಾಣ ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್ 20ರಿಂದ ಈ ಮಕ್ಕಳಿಗೂ ಶಾಲೆ ಶುರುವಾಗಲಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರವನ್ನ ತರಬೇಕು. ಶಾಲೆಗೆ ಬರೋಕೆ ಇಷ್ಟವಿಲ್ಲದ ಮಕ್ಕಳಿಗೆ ಆನ್​ಲೈನ್​ ಶಿಕ್ಷಣ ಮುಂದುವರಿಯುತ್ತೆ ಅಂತ ಹರಿಯಾಣ ಸರ್ಕಾರ ತಿಳಿಸಿದೆ.

-masthmagaa.com

Contact Us for Advertisement

Leave a Reply