FD ಬಡ್ಡಿ ದರ ಹೆಚ್ಚಳ ಮಾಡಿದ HDFC? ಹೊಸ ದರ ಎಷ್ಟು?

masthmagaa.com:

HDFC ಬ್ಯಾಂಕ್‌ ತನ್ನ ಫಿಕ್ಸೆಡ್‌ ಡೆಪಾಸಿಟ್‌ಗಳ ಬಡ್ಡಿ ದರವನ್ನ ಹೆಚ್ಚಳ ಮಾಡಿದೆ. ₹2 ಕೋಟಿಗಿಂತ ಕಡಿಮೆ ಕಡಿಮೆ ಇರೋ ಡೆಪಾಸಿಟ್ಸ್‌ನ ಬಡ್ಡಿ ದರವನ್ನ 25 ಬೇಸಿಸ್‌ ಪಾಯಿಂಟ್‌ನಷ್ಟು ಜಾಸ್ತಿ ಮಾಡಿದೆ. ಆ ಮೂಲಕ 7 ರಿಂದ 7.25%ಗೆ ಜಾಸ್ತಿ ಮಾಡಿದೆ. ಅಂದ್ಹಾಗೆ HDFC 3.5% ನಿಂದ 7.75%ನ ರೇಂಜ್‌ನಲ್ಲಿ 7 ದಿನಗಳಿಂದ 10 ವರ್ಷಗಳ ಅವಧಿಯ FDಗಳನ್ನ ಆಫರ್‌ ಮಾಡುತ್ತೆ.

-masthmagaa.com

Contact Us for Advertisement

Leave a Reply