ವಿಸಾ ಫ್ರೀ ಆಕ್ಸೆಸ್‌ ದೇಶಗಳ ಪಟ್ಟಿಯಲ್ಲಿ ಫ್ರಾನ್ಸ್‌ಗೆ ಅಗ್ರಸ್ಥಾನ!

masthmagaa.com:

ಲಂಡನ್‌ ಮೂಲದ ಹೆನ್ಲಿ ಪಾಸ್‌ಪೋರ್ಟ್‌ ಇಂಡೆಕ್ಸ್‌ 2024ರ ಜಗತ್ತಿನ ಪವರ್‌ಫುಲ್‌ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನ ರಿಲೀಸ್‌ ಮಾಡಿದೆ. ಫ್ರಾನ್ಸ್‌ ಪಾಸ್‌ಪೋರ್ಟ್ ಈ ಲಿಸ್ಟ್‌ನಲ್ಲಿ ಮೊದಲ ಸ್ಥಾನದಲ್ಲಿದ್ದು, ಅಲ್ಲಿನ ಜನರು 194 ದೇಶಗಳಿಗೆ ವಿಸಾ ಇಲ್ಲದೆ ಟ್ರಾವೆಲ್‌ ಮಾಡ್ಬೋದು. ಇನ್ನುಳಿದಂತೆ ಜರ್ಮನಿ, ಸಿಂಗಪೂರ್‌, ಇಟಲಿ, ಜಪಾನ್‌ ಹಾಗೂ ಸ್ಪೇನ್‌ ಟಾಪ್‌ 5ರಲ್ಲಿ ಸ್ಥಾನ ಪಡೆದಿವೆ. ಇನ್ನು ಕಳೆದ ವರ್ಷ 84ನೇ ಸ್ಥಾನದಲ್ಲಿದ್ದ ಭಾರತದ ಪಾಸ್‌ಪೋರ್ಟ್‌ ಈ ಬಾರಿ 85ನೇ ಸ್ಥಾನಕ್ಕೆ ಇಳಿದಿದೆ. 62 ದೇಶಗಳಿಗೆ ವಿಸಾ ಇಲ್ಲದೆ ಭಾರತೀಯರು ಆಕ್ಸೆಸ್‌ ಪಡೀಬೋದು. ಇನ್ನು ಪಕ್ಕದ ಪಾಕಿಸ್ತಾನ ಈ ಲಿಸ್ಟ್‌ನಲ್ಲಿ ಕೊನೆಯಿಂದ ಟಾಪ್‌ ಅಂದ್ರೆ 106ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply