ಲೆಬೆನಾನ್‌ ಗಡಿ ಸಂಘರ್ಷ: ಇಸ್ರೇಲ್‌ಗೆ ಹೆಜ್ಬೊಲ್ಲಾ ವಾರ್ನಿಂಗ್

masthmagaa.com:

ಲೆಬೆನಾನ್‌ ಗಡಿಯಲ್ಲಿ ದಾಳಿ ಮಾಡ್ತಿರೋ ಇಸ್ರೇಲ್‌ಗೆ ಹೆಜ್ಬೊಲ್ಲಾ ವಾರ್ನ್‌ ಮಾಡಿದೆ. ಇಸ್ರೇಲ್‌ ತನ್ನ ದಾಳಿ ಮುಂದುವರೆಸಿದ್ರೆ ನಾವ್‌ ತಕ್ಕ ಪಾಠ ಕಲಿಸಬೇಕಾಗುತ್ತೆ ಅಂತ ಖಡಕ್‌ ಎಚ್ಚರಿಕೆ ನೀಡಿದೆ. ಅಂದ್ಹಾಗೆ ಅಕ್ಟೊಬರ್‌ 7 ರಂದು ಇಸ್ರೇಲ್‌ ಹಮಾಸ್‌ ಯುದ್ಧ ಶುರುವಾದ್ಮೇಲೆ, ಲೆಬೆನಾನ್‌ನಲ್ಲಿ ಇಸ್ರೇಲ್‌ ದಾಳಿಗೆ ಇಲ್ಲಿವರೆಗೆ 142 ಹೆಜ್ಬುಲ್ಲಾಗಳು ಸೇರಿದಂತೆ 195 ಜನ ಬಲಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply