ʻಟಿಬೆಟ್‌ ಪ್ರದೇಶಗಳಿಗೂ ಭಾರತ ಹೆಸರಿಡಲಿʼ: ಅಸ್ಸಾಂ ಸಿಎಂ ಕಿಡಿ!

masthmagaa.com:

ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದ 30 ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿರೋದಕ್ಕೆ ಭಾರತದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಸಾಲು ಸಾಲಾಗಿ ಭಾರತದ ನಾಯಕರು ಚೀನಾವನ್ನ ತರಾಟೆಗೆ ತಗೊಂಡ ನಂತ್ರ ಇದೀಗ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಕೂಡ ರಿಯಾಕ್ಟ್‌ ಮಾಡಿದ್ದಾರೆ. ಇದಕ್ಕೆ ಭಾರತ ಕೂಡ ರೆಸ್ಪಾಂಡ್‌ ಮಾಡ್ಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ಕೊಂಡಿದ್ದಾರೆ. ʻಚೀನಾ ಕಂಟ್ರೋಲ್‌ನಲ್ಲಿರೋ ಟಿಬೆಟ್‌ ಪ್ರದೇಶಗಳಿಗೆ ಸೇರಿರೋ 60 ಸ್ಥಳಗಳಿಗೆ ಭಾರತ ಮರುನಾಮಕರಣ ಮಾಡ್ಬೇಕು…ಭಾರತೀಯ ಹೆಸರುಗಳನ್ನಿಡಬೇಕು. ಇದು ಟಿಟ್‌ ಫಾರ್‌ ಟ್ಯಾಟ್‌…ಅಷ್ಟೇʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply