ಅಣ್ಣ ಚಿರು ಸಮಾಧಿ ಪಕ್ಕದಲ್ಲೇ ಮಲಗಿದ್ದ ತಮ್ಮ ಧ್ರುವ ಸರ್ಜಾ !

masthmagaa.com:

ಸೋಷಿಯಲ್‌ ಮೀಡಿಯಾದಲ್ಲಿ ಧ್ರುವಾ ಸರ್ಜಾ  ಅವರ ಒಂದು ವಿಡಿಯೋ ವೈರಲ್‌ ಆಗ್ತಾ ಇದೆ. ನಟ ಧ್ರುವ ಸರ್ಜಾ ಅವರು ಅಣ್ಣನ ಸಮಾಧಿ ಬಳಿ ನಿದ್ದೆ ಮಾಡಿದ ಈ ವಿಡಿಯೋ ಎಲ್ಲಾ ಕಡೆ ದೊಡ್ಡಮಟ್ಟದಲ್ಲೇ ಸುದ್ದಿ ಆಗಿದೆ. ನೆಲಗುಳಿ ಫಾರ್ಮ್ ಹೌಸ್ ನಲ್ಲಿರುವ ಚಿರು ಸಮಾಧಿಗೆ ನಟ ಧ್ರುವ ಹೋಗಿದ್ರು. ಆ ವೇಳೆ ಅಣ್ಣನ ಸಮಾಧಿ ಪಕ್ಕವೇ ನೆಲದಲ್ಲಿ ಮಲಗಿದ್ದ ಧ್ರುವ ಅವರ ಫೋಟೋಸ್‌ ಮತ್ತು ವಿಡಿಯೋಗಳು ವೈರಲ್ ಆಗಿದೆ.

ತೆಲೆದಿಂಬನ್ನ ಇಟ್ಟುಕೊಂಡು ಬೆಡ್​ಶೀಟ್ ಹೊದ್ದು ಮಲಗಿದ್ದ ಧ್ರುವ ಅವರು ಪಕ್ಕದಲ್ಲೇ ಮೊಬೈಲ್ ಕೂಡಾ ಇಟ್ಕೊಂಡು ಮಲಗಿದ್ದ ವಿಡಿಯೋ ಇದಾಗಿದೆ.

-masthmagaa.com

 

Contact Us for Advertisement

Leave a Reply