ವಿಶ್ವಕಪ್‌ನ ಭಾರತೀಯ ತಂಡದ ಹಾಕಿ ನಾಯಕನಾಗಿ ಡಿಫೆಂಡರ್‌ ಹರ್ಮನ್‌ಪ್ರೀತ್‌ ಸಿಂಗ್‌ ಆಯ್ಕೆ!

masthmagaa.com:

ಮುಂದಿನ ವರ್ಷ ನಡೆಯಲಿರುವ ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನ ಡಿಫೆಂಡರ್‌ ಹರ್ಮನ್‌ಪ್ರೀತ್‌ ಸಿಂಗ್‌ ಮುನ್ನಡೆಸಲಿದ್ದಾರೆ. ಅಂದ್ರೆ ಹರ್ಮನ್‌ಪ್ರೀತ್‌ ಸಿಂಗ್‌ ಅವ್ರನ್ನ ವಿಶ್ವಕಪ್‌ನಲ್ಲಿ ಆಡಲಿರುವ ಭಾರತೀಯ ತಂಡದ ಕ್ಯಾಪ್ಟನ್‌ ಆಗಿ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿ ಟೈಮಲ್ಲೂ ಹರ್ಮನ್‌ಪ್ರೀತ್‌ ಸಿಂಗ್‌ ನಾಯಕರಾಗಿದ್ರು. ಕಳೆದ ಟೋಕಿಯೋ ಒಲಿಪಿಂಕ್ಸ್‌ನಲ್ಲಿ ಭಾರತವನ್ನ ಮಿಡ್‌ಫೀಲ್ಡರ್‌ ಮನಪ್ರೀತ್‌ಸಿಂಗ್‌ ಮುನ್ನಡೆಸಿದ್ರು. ಆಗ ಒಲಿಪಿಂಕ್ಸ್‌ನಲ್ಲಿ ಭಾರತ ಕಂಚಿನ ಪದಕವನ್ನ ಗೆದ್ದಿತ್ತು.

-masthmagaa.com

Contact Us for Advertisement

Leave a Reply