ಅಮೆರಿಕದಲ್ಲಿ ಮಂದಿರ ಹೈಜಾಕ್! ಭಯೋತ್ಪಾದಕಿ ಬಿಡುಗಡೆಗೆ ಹೈಡ್ರಾಮಾ!

masthmagaa.com:

ಅಮೆರಿಕದ ಟೆಕ್ಸಾಸ್​ನಲ್ಲಿ ಯಹೂದಿ ಮಂದಿರಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ನಾಲ್ವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ. ಜೊತೆಗೆ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾಧಿಕಾರಿಗಳನ್ನು ಕೊಲ್ಲಲು ಹೋಗಿ ಜೈಲು ಶಿಕ್ಷೆ ಅನುಭವಿಸ್ತಿರೋ ಪಾಕ್ ಮೂಲಕ ಭಯೋತ್ಪಾದಕಿಯ ಬಿಡುಗಡೆಗೂ ಒತ್ತಾಯಿಸಿದ್ದ. ಇದೀಗ ಸತತ 10 ಗಂಟೆಗಳ ಕಾರ್ಯಾಚರಣೆ ಬಳಿಕ ಬಂದೂಕುಧಾರಿಯನ್ನು ಹೊಡೆದುರುಳಿಸಿ, ಆತನ ವಶದಲ್ಲಿದ್ದ ನಾಲ್ವರನ್ನು ಬಿಡುಗಡೆ ಮಾಡಲಾಗಿದೆ. ಆತನ ವಶದಲ್ಲಿದ್ದ ಯಾರಿಗೂ ಏನೂ ಹಾನಿಯಾಗಿಲ್ಲ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply